Sunday, November 16, 2008

ಲೇಸರ್ ಗಾಥೆ - ಪ್ರಸ್ತಾವನೆ

ಇಷ್ಟು ದಿನ ನಾವು ವಿಜ್ಞಾನದ ಕೆಲವು ಕುತೂಹಲಕರ ವಿಷಯಗಳನ್ನು ಅವಲೋಕಿಸಿ ಚರ್ಚಿಸಿದೆವು. ಅದರಿಂದ ಸ್ಪೂರ್ತಿಗೊಂಡು ಈಗ ಕುತೂಹಲ ವಿಷಯವೊಂದರ ಬಗ್ಗೆ ಮಾಹಿತಿಯನ್ನು ಸರಣಿಯಲ್ಲಿ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಅದರ ಅಂಗವಾಗಿಯೇ "ಲೇಸರ್ ಗಾಥೆ " ಎಂಬ ಸರಣಿ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ.

ಎಲ್ಲರ ಕೈಯಲ್ಲೂ ಈಗ ಲೇಸರ್ ಇದೆ, ಎಲ್ಲರ ಬಾಯಲ್ಲೂ ಅದರದೇ ಜಪ ನಡೆಯುತ್ತಿದೆ. ಆದರೆ ಲೇಸರ್ ಅಂದರೇನು ? ಅದ ಪೂರ್ವಾಪರ ಏನು ? ಅದರ ಆವಿಷ್ಕಾರವಾದದ್ದು ಎಂದು ? ಅದಕ್ಕೆ ಜನರು ಪಟ್ಟ ಕಷ್ಟ ಎಷ್ಟು ? ಅದು ಹೇಗೆ ಕೆಲಸ ಮಾಡುತ್ತದೆ ? ಅದರ ಉಪಯೋಗ ಏನು ? ಅದರ ಒಳಿತು ಕೆಡಕುಗಳೇನು ? ಈ ಎಲ್ಲಾ ವಿಚಾರಗಳ ಮೇಲೆ ಈ ಸರಣಿ ದೃಷ್ಟಿ ಬೀರಲಿದೆ. ತಿಂಗಳಿಗೊಂದು ಲೇಖನ ಪ್ರಕಟವಾಗಲಿದೆ. ತಾವೂ ಭಾಗವಹಿಸಿ ಪ್ರೋತ್ಸಾಹಿಸುವಿರಿ ಎಂದು ನಂಬಿದ್ದೇನೆ.

5 comments:

ಅಂತರ್ವಾಣಿ said...

ಸದಾ ಸರ್ವದಾ ಪ್ರೋತ್ಸಾಹ ಕೊಡುತ್ತೀನಿ ಮಾ.
ನನಗೀಗ ಅನಿಸಿದ್ದು, ಇದರ ಜೊತೆಗೇ ಒಂದು ಭಾಗ ಶುರು ಮಾಡಬೇಕಿತ್ತು.

Ittigecement said...

ಖಂಡಿತ ಪ್ರೋತ್ಸಾಹ ಇದೆ.. ನಿಮ್ಮ ವಿಷಯದಲ್ಲಿ ನನಗೆ ಜ್ನಾನವಿಲ್ಲ ತಿಳಿದುಕೊಳ್ಳಬಹುದು ಎನ್ನುವ ಭಾವನೆಯಿಂದ.. ಧನ್ಯವಾದಗಳು...

chetana said...

ನೀವು ಖಂಡಿತ ಆರಂಭಿಸಿ. ನಮ್ಮೆಲ್ಲರ ಪ್ರೋತ್ಸಾಹ ಇದೆ. ಕಾದಿದ್ದೇನೆ.
-ಚೇತನಾ

ಬಾಲು said...

kanditha bareyiri... kannadalondu inthaha vijnanada blog agathya ittu... che nanu ishtu nodade hode.

shivu.k said...

ಲಕ್ಷ್ಮಿ ಟೀಚರ್,

ನನಗೆ ನಿಮ್ಮ ಲೇಸರ್ ನಿಂದ ಉಪಯೋಗವಿದೆಯೋ ಇಲ್ಲವೋ ಗೊತ್ತಿಲ್ಲ...ಆದರೆ ಹೊಸತು ಹುಡುಕುವ ಕುತೂಹಲದಿಂದ ಕಲಿಯಲು ಬರುತೇನೆ....